ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವೋ ಇಂತಹ ಯೋಜನೆಗೆ ಕೈಹಾಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿವೋ ಯು ಮತ್ತು ಝೆಡ್ ಸಿರೀಸ್ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ
ವಿವೋ ಸಂಸ್ಥೆ ಉತ್ಪಾದಿಸುವ ಎರಡು ಸ್ಮಾರ್ಟ್‌ಫೋನ್ ಸಿರೀಸ್ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.
2/ 11
ವಿವೋ ಸಂಸ್ಥೆ ಝೆಡ್ ಮತ್ತು ಯು ಸಿರೀಸ್ ಸ್ಮಾರ್ಟ್ಫೋನ್ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. 2020ಕ್ಕೆ ಈ ಸೀರಿಸ್ಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದಿದೆ.
3/ 11
ಮಾತ್ರವಲ್ಲದೆ, ಭಾರತೀಯ ಆನ್ಲೈನ್ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ.
4/ 11
ಈ ಬಗ್ಗೆ ವಿವೋ ಮೊಬೈಲ್ ಸಿಇಓ ಜೆರೊಮೆನ್ ಚೆನ್ ‘ನಾವು ಆಫ್ಲೈನ್ ಮತ್ತು ಆನ್ಲೈನ್ ಮಾರುಕಟ್ಟೆಯಲ್ಲಿ ಸಮತೋಲನ ಸೃಷ್ಠಿಸುವ ಪ್ರಕ್ರಿಯೆಯಲ್ಲಿದ್ದೇವೆ. ಹಾಗಾಗಿ ಝೆಡ್ ಮತ್ತು ಯು ಸಿರೀಸ್ ಸ್ಥಗಿತ ಮಾಡುತ್ತಿದ್ದೇವೆ ‘ಎಂದಿದ್ದಾರೆ
5/ 11
ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವೋ ಇಂತಹ ಯೋಜನೆಗೆ ಕೈಹಾಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿವೋ ಯು ಮತ್ತು ಝೆಡ್ ಸಿರೀಸ್ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ
6/ 11
ಕಳೆದ ಕೆಲ ದಿನಗಳ ಹಿಂದೆ ವಿವೋ ಸ್ಮಾರ್ಟ್‌ಫೋನ್ ಉದ್ಯಮವನ್ನು ಪ್ರಾರಂಭಿಸಿ 5 ವರ್ಷಗಳು ತುಂಬಿತ್ತು. ಈ ಸಂಭ್ರಮಾಚರಣೆಯನ್ನು ವಿವೋ ಸಂಸ್ಥೆ ಅದ್ಧೂರಿಯಾಗಿ ಆಚರಿಸಿತ್ತು.
7/ 11
ವಿವೋ ಸಂಸ್ಥೆ S-1ನ ಶ್ರೇಣಿಯ ಪ್ರೊ ಮೊಬೈಲ್ ಪರಿಚಯಿಸಿದೆ. ಈ ನೂತನ ಸ್ಮಾರ್ಟ್‌ಫೋನ್ ಅನ್ನು ಭಾರತಕ್ಕೆ ಶೀಘ್ರವೇ ಬಿಡುಗಡೆ ಮಾಡಲಿದೆ. 2020ರ ಜನವರಿ ಮಧ್ಯ ವಾರಗಳಲ್ಲಿ ವಿವೋ S-1 ಪ್ರೊ ಮೊಬೈಲ್ ದೇಶಿಯ ಮಾರುಕಟ್ಟೆಗೆ ಕಾಲಿಡಲಿದೆ.
8/ 11
ವಿವೋ ಸಂಸ್ಥೆ S-1ನ ಶ್ರೇಣಿಯ ಬಿಡುಗಡೆ ಬಗ್ಗೆ ಕಂಪೆನಿ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದು, ಇ-ಕಾಮರ್ಸ್ ದೈತ್ಯ ಅಮೆಜಾನ್ ಕೂಡ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
9/ 11
ಈ ಫೋನ್ ಪೂರ್ಣಪ್ರಮಾಣದ HD ರೆಸಲ್ಯೂಷನ್ ಬೆಂಬಲದೊಂದಿಗೆ 6.38 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಒಳಗೊಂಡಿದೆ. ಸ್ನಾಪ್ಡ್ರಾಗನ್ 665 ಎಸ್ಒಸಿ ಹೊಂದಿದ್ದು, 8ಜಿಬಿ RAM ಮತ್ತು 128ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ.
10/ 11
ವಿವೋ ಎಸ್-1 ಪ್ರೊ ಸ್ಮಾರ್ಟ್ಫೋನಿನ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಡ್ಯುಯಲ್ ಸಿಮ್ ಸಪೋರ್ಟ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದೆ.
11/ 11
ಸುರಕ್ಷತೆಗಾಗಿ ಫೋನ್ ಅಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದ್ದು, ಫೋನಿನ ದರ 19,990 ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.