Vivo ಪರಿಚಯಿಸುತ್ತಿದೆ ಡ್ರೋನ್​ ಕ್ಯಾಮೆರಾ ಫೋನ್​! ಇನ್ಮೇಲೆ ಆಕಾಶದಿಂದಲೂ ವಿಡಿಯೋ ಚಿತ್ರೀಕರಿಸಬಹುದು

Vivo Flying Camera Phone: ವಿವೋ ಶೀಘ್ರದಲ್ಲೇ ಫ್ಲೈಯಿಂಗ್ ಕ್ಯಾಮೆರಾ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಕ್ಯಾಮೆರಾ ಗಾಳಿಯಲ್ಲಿ ಹಾರುತ್ತದೆ ಮತ್ತು ಗಾಳಿಯಲ್ಲಿಯೇ ಇರುವಾಗ ಫೋಟೋಗಳು ಮತ್ತು ವಿಡಿಯೊಗಳನ್ನು ಶೂಟ್ ಮಾಡುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

First published: