Vodafone Prepaid Plan: ಈ ಪ್ಲಾನ್​ ಅಳವಡಿಸಿಕೊಂಡರೆ ಡಬಲ್​ ಡೇಟಾ, 4GB ಉಚಿತ!

Vodafone Idea: ವೊಡಾಫೋನ್​ ಐಡಿಯಾ 500 ರೂ.ಗಿಂತ ಕಡಿಮೆ ಬೆಲೆಯ 2 ಪ್ಲಾನ್​ಗಳನ್ನು ಪರಿಚಯಿಸಿದೆ. ಮೊದಲ ಪ್ಲಾನ್​​ 449 ರೂ.ಗೆ ಆಗಿದ್ದು, ಇದರ ಮೂಲಕ ಡಬಲ್​ ಡೇಟಾ ಪ್ಲಾನ್​ ಒದಗಿಸುತ್ತಿದೆ. ಅಂದರೆ 2+ 2 ಒಟ್ಟು 4GB ಡೇಟಾ ಒದಗಿಸುತ್ತಿದೆ. ಸದ್ಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರಿಗೆ ಈ ಕೊಡುಗೆಯನ್ನು ನಿಲ್ಲಿಸಿದ್ದರು, ಅದರ ಪ್ರಯೋಜನವನ್ನು ಒದಗಿಸುತ್ತಿದೆ.

First published: