Vi Prepaid Plan: ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ 25GB ಉಚಿತ ಡೇಟಾ!

ವಿ 267 ರೂ. ಪ್ರಿಪೇಯ್ಡ್ ಪ್ಲಾನ್ ಟೆಲಿಕಾಂ ಪ್ರತಿಸ್ಪರ್ಧಿಯಾದ ಜಿಯೋ, ಏರ್ಟೆಲ್​ಗೆ ಪ್ರತಿಸ್ಪರ್ಧೆಯನ್ನು ನೀಡುತ್ತಿದೆ. ಗ್ರಾಹಕರು ವಿ ವೆಬ್​ಸೈಟ್, ಅಪ್ಲಿಕೇಶನ್ ಮೂಲಕ ಈ ಯೋಜನೆಯನ್ನ ಪಡೆಯಬಹುದಾಗಿದೆ.

First published: