Velomobile: ಬೆಂಗಳೂರಿಗೆ ಬಂದಿದೆ ಟ್ರಾಫಿಕ್​ ಜಾಂ ಸಮಸ್ಯೆಗೆ ಮುಕ್ತಿ ನೀಡುವ ಕಾರು! ಆದ್ರೆ ಇದರ ಬೆಲೆ ಮಾತ್ರ ಜೋರು

Velomobile: ವೆಲೊಮೊಬೈಲ್ ಎಂಬುದು ಮೂರು-ಚಕ್ರಗಳ ಬೈಸಿಕಲ್ ಕಾರ್ ಆಗಿದ್ದು, ಹೊರ ವಿನ್ಯಾಸವನ್ನು ವಾಯುಬಲವೈಜ್ಞಾನಿಕ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಸವಾರರು ಒರಗಿರುವ ಭಂಗಿಯಲ್ಲಿ ಕುಳಿತುಕೊಳ್ಳಬಹುದು ಮತ್ತು ಗಂಟೆಗೆ 55-65 ಕಿಮೀ ಚಲಾಯಿಸಬಹುದು.

First published: