ಎಕ್ಸ್‌ಚೇಂಜ್ ಆಫರ್: ಪ್ರೇಮಿಗಳ ದಿನದ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ iPhone 13 ಮೇಲೆ ರೂ.7,901 ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಈ ಫೋನ್ ಬೆಲೆ 61,999 ರೂ.ಗೆ ಇಳಿಕೆಯಾಗಿದೆ. ಇದಲ್ಲದೆ, iPhone 13 ನಲ್ಲಿ ಇನ್ನೂ ಕೆಲವು ಡೀಲ್‌ಗಳನ್ನು ನೀಡುತ್ತಿದೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ನಾನ್-ಇಎಂಐನಲ್ಲಿ ಖರೀದಿ ಮಾಡಬಹುದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಮ್ಐ ವಹಿವಾಟುಗಳಲ್ಲಿ ಈ ಫೋನ್ ಅನ್ನು ಖರೀದಿಸಿ ಮತ್ತು ಹೆಚ್ಚುವರಿ ರೂ. 2,000 ರಿಯಾಯಿತಿ ಪಡೆಯಬಹುದು.