Transaction Limit: ಗೂಗಲ್​ ಪೇ, ಫೋನ್ ಪೇ ಬಳಸುತ್ತಿದ್ದೀರಾ? ಹಾಗಿದ್ರೆ ನಿಮಗಿದು ಅಗತ್ಯವಾದ ಮಾಹಿತಿ

ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್​​ಫೋನ್​ಗಳು ಇದ್ದೇ ಇದೆ. ಅದೇ ರೀತಿಯಲ್ಲಿ ಬ್ಯಾಂಕ್​ ಖಾತೆಯೂ ಇರುತ್ತದೆ. ಈಗಿನ ಜನರು ಹೆಚ್ಚಾಗಿ ಬ್ಯಾಂಕ್​ ವ್ಯವಹಾರಗಳನ್ನು ಆನ್​ಲೈನ್​ ಮೂಲಕವೇ ಮಾಡುತ್ತಾರೆ. ಆದರೆ ಹೆಚ್ಚಿನ ಜನರಿಗೆ ಒಂದು ದಿನದಲ್ಲಿ ಒಬ್ಬರಿಗೆ ಎಷ್ಟು ಹಣ ಟ್ರಾನ್ಫರ್​ ಮಾಡಬಹುದೆಂದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

First published: