Audi e-Rikshaw: ಔಡಿ ಕಾರು ಮರೆತುಬಿಡಿ, ಸದ್ಯದಲ್ಲೇ ಭಾರತದ ರಸ್ತೆಗಳಲ್ಲಿ ಓಡಾಡಲಿದೆ ಔಡಿ ಇ-ರಿಕ್ಷಾ!

Audi e-Rikshaw: ಹೆಚ್ಚಿನ ವೋಲ್ಟೇಜ್ ಬ್ಯಾಟರಿಗಳನ್ನು ಮರುಬಳಕೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಅದು ಆ ಬ್ಯಾಟರಿಗಳಿಗೆ ಎರಡನೇ ಜೀವ ಕೊಟ್ಟಂತೆ. ಔಡಿ ಎನ್ವಿರಾನ್ಮೆಂಟಲ್ ಫೌಂಡೇಶನ್ನ ಆಶ್ರಯದಲ್ಲಿ, ಬ್ಯಾಟರಿಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ ಮತ್ತು ಇ-ರಿಕ್ಷಾಗಳಿಗೆ ಅಳವಡಿಸಲಾಗುತ್ತದೆ.

First published: