ಅರಬ್​ ಫ್ಯಾಷನ್​ ವೀಕ್​ಗಾಗಿ ಚಿನ್ನದ ಮೇಕಪ್​ ಮಾಡಿಕೊಂಡು ಟ್ರೋಲಾದ ಊರ್ವಶಿ

Urvashi Rautela Video: ಇದೇ ಮೊದಲ ಬಾರಿಗೆ ಊರ್ವಶಿ ರೌಟೆಲ್ಲ ಅರಬ್​ ಫ್ಯಾಷನ್​ ವೀಕ್​ನಲ್ಲಿ ಶೋಸ್ಟಾಪರ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿಲ್ವರ್ ಬಣ್ಣದ ಬಟ್ಟೆ ಹಾಗೂ ಆಭರಣಗಳನ್ನು ತೊಟ್ಟ ಊರ್ವಶಿ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ್ಲ ಇನ್​ಸ್ಟಾಗ್ರಾಂ ಖಾತೆ)

First published: