Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

BSNL Recharge Plan: ಜನಪ್ರಿಯ ಟೆಲಿಕಾಂ ಕಂಪನಿ ಬಿಎಸ್​ಎನ್​ಎಲ್​ ಇದೀಗ ಗ್ರಾಹಕರಿಗಾಗಿ ಅಗ್ಗದ ರೀಚಾರ್ಜ್​ ಪ್ಲ್ಯಾನ್​ ಒಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ಕೇವಲ 5 ರೂಪಾಯಿಯಲ್ಲಿ ಅನಿಯಮಿತ ಕರೆ, 10ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.

First published:

  • 17

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಅದರಲ್ಲಿ ಜಿಯೋ, ಏರ್​​ಟೆಲ್​​ ಮತ್ತು ಬಿಎಸ್​​ಎನ್​ಎಲ್​ ಕಂಪನಿಗಳು ಸಹ ಒಂದು. ಇದರಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಬಿಎಸ್​​ಎನ್​ಎಲ್​ ಗ್ರಾಹಕರಿಗೆ ಅಗ್ಗದ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ.

    MORE
    GALLERIES

  • 27

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ಬಿಎಸ್​​ಎನ್​ಎಲ್ ಕಂಪನಿ ಭಾರೀ ಹಿಂದಿನಿಂದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಗ್ರಾಹಕರನ್ನು ಹೊಂದಿರು ಕಂಪನಿಯೆಂದು ಗುರುತಿಸಿಕೊಂಡು ಬಂದಿದೆ. ಇದಲ್ಲದೆ ಬಿಎಸ್​ಎನ್ಎಲ್ ಕಂಪನಿ ಅಗ್ಗದ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿದೆ.

    MORE
    GALLERIES

  • 37

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ಇದೀಗ ಬಿ.ಎಸ್.ಎನ್.ಎಲ್(BSNL) ಕಂಪನಿ ಗ್ರಾಹಕರಿಗೆ ಕಡಿಮೆ ವೆಚ್ಚದ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆ ಮೂಲಕ ಗ್ರಾಹಕರು ಬಹಳಷ್ಟು ಲಾಭವನ್ನು ಪಡೆಯಬಹುದು. ಹಾಗಿದ್ರೆ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

    MORE
    GALLERIES

  • 47

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    BSNL ತನ್ನ ಗ್ರಾಹಕರಿಗೆ ರೂ. 147 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಇದರ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯ ವ್ಯಾಲಿಡಿಟಿ 30 ದಿನಗಳು. ಈ ಪ್ಲಾನ್ ಮೂಲಕ ರೀಚಾರ್ಜ್ ಮಾಡಿದರೆ ಯಾವುದೇ ನೆಟ್​​ವರ್ಕ್​​ಗೂ ಅನಿಯಮಿತ ಕರೆ ಮಾಡುವ ಸೌಲಭ್ಯ ಸಿಗಲಿದೆ.

    MORE
    GALLERIES

  • 57

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ಹಾಗೆಯೇ ಈ ಯೋಜನೆಯಲ್ಲಿ 10GB ಡೇಟಾ  ಪ್ರಯೋಜನಗಳು ಸಹ ಸಿಗಲಿದೆ. ಈ ಪ್ಲ್ಯಾನ್ ಮೂಲಕ ನೀವು BSNL ಟ್ಯೂನ್‌ಗಳನ್ನು ಉಚಿತವಾಗಿ ಪಡೆಯಬಹುದು. ಇನ್ನು ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ ದಿನಕ್ಕೆ ಕೇವಲ 5 ರೂಪಾಯಿಯಂತೆ ವೆಚ್ಚವಾಗುತ್ತದೆ.

    MORE
    GALLERIES

  • 67

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ಇನ್ನು ದೇಶಾದ್ಯಂತ ಒಂದು ಲಕ್ಷ 4ಜಿ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. BSNL ಈ 4G ಸೇವೆಗಳನ್ನು TCS ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಸಿದ್ಧವಾಗುತ್ತಿದೆ. 4G ಸೇವೆಗಳ ನಂತರ, BSNL ಶೀಘ್ರದಲ್ಲೇ 5G ಸೇವೆಗಳನ್ನು ತರಬಹುದು ಎಂಬ ನಿರೀಕ್ಷೆಗಳಿವೆ.

    MORE
    GALLERIES

  • 77

    Recharge Offers: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!

    ಇದು ಬಿಎಸ್​​ಎನ್​ಎಲ್​ ಕಂಪನಿ ಪರಿಚಯಿಸಿರುವ ಈ ವರ್ಷದ ಅಗ್ಗದ ರೀಚಾರ್ಜ್​ ಪ್ಲ್ಯಾನ್ ಆಗಿದೆ. ಇನ್ನೂ ಹಲವಾರು ಬೆಸ್ಟ್​ ಪ್ಲ್ಯಾನ್​ಗಳನ್ನು ಇದು ಹೊಂದಿದ್ದು, ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಆ್ಯಪ್​ ಮೂಲಕ ಚೆಕ್ ಮಾಡಬಹುದು.

    MORE
    GALLERIES