Smart Phone: ನಿಮ್ಮ ಫೋನಿನಲ್ಲಿ ಈ 7 ಆ್ಯಪ್​ಗಳಿದ್ದರೆ ಕೂಡಲೇ ಡಿಲೀಟ್​ ಮಾಡಿ! ಸಂಕಷ್ಟದಿಂದ ಪಾರಾಗಿ

Uninstall Apps: ಫೇಸ್​ಬುಕ್ ಅನ್ನು ಹೆಚ್ಚು ಜನರು ಬಳಸುತ್ತಾರೆ. ಅದಕ್ಕಾಗಿ ಸೈಬರ್ ಅಪರಾಧಿಗಳು ಫೇಸ್ಬುಕ್ ಮೇಲೆ ಹೆಚ್ಚು ದಾಳಿ ಮಾಡುತ್ತಾರೆ. ಫೇಸ್​ಬುಕ್ ಮಾತ್ರವಲ್ಲ, ಸಾಕಷ್ಟು ಅಪ್ಲಿಕೇಶನ್​ಗಳಿವೆ. ಕೆಲವೊಂದು ಅಪ್ಲಿಕೇಶನ್​ಗಳು ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಾಹಿತಿಯ ಮೇಲೆ ಪರಿಣಾಮ ಬೀರಬಹುದು.

First published: