Earbuds: ನೀವಂದುಕೊಂಡಂತೆ ಇದು ಕ್ರಿಕೆಟ್​ ಬಾಲ್​​ ಅಲ್ಲ! UBON BT-210 ಇಯರ್‌ಬಡ್ಸ್​, 20 ಗಂಟೆಗಳ ಬ್ಯಾಟರಿ ಬ್ಯಾಕಪ್​ ನೀಡುತ್ತದೆ

ಇದರಲ್ಲಿ ಡ್ಯುಯಲ್ ಮೈಕ್ ಸಪೋರ್ಟ್ ಕೂಡ ಲಭ್ಯವಿದೆ.ಇಯರ್ ಬಡ್ಸ್ ನಲ್ಲಿ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ನಂತಹ ವರ್ಚುವಲ್ ಅಸಿಸ್ಟೆಂಟ್ ಗಳನ್ನು ನೀಡಲಾಗಿದೆ. ಸ್ವಯಂ ಜೋಡಿಸಿದ ನಂತರ ಈ ಇಯರ್​ಬಡ್ಸ್​ಗಳನ್ನು ಪ್ರತ್ಯೇಕವಾಗಿ ಬಳಸಬಹುದು.

First published: