E-Bike: ಬಂದೇ ಬಿಡ್ತು ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಬೈಕ್! ವಿನ್ಯಾಸ ನೋಡಿದ್ರೆ ಖರೀದಿಸೋದು ಗ್ಯಾರಂಟಿ
Electric Bike: ಇತ್ತೀಚೆಗೆ ಪೆಟ್ರೋಲ್ ಬೈಕ್ಗಳಿಗಿಂತ ಎಲೆಕ್ಟ್ರಿಕ್ ಬೈಕ್ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಲವೊಂದು ಬೈಕ್ಗಳ ವಿನ್ಯಾಸ ನೋಡುವಾಗಲೇ ಖರೀದಿ ಮಾಡುವ ಎಂದಾಗುತ್ತದೆ. ಅಂತಹದೇ ಒಂದು ಹೊಸ ಎಲೆಕ್ಟ್ರಿಕ್ ಬೈಕ್ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಬೈಕ್ ಲಗ್ಗೆಯಿಟ್ಟಿದೆ. ವಿಶೇಷ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಖರೀದಿಸುವ ಪ್ಲ್ಯಾನ್ನಲ್ಲಿದ್ದವರಿಗೆ, ಉಬೋರ್ಡ್ ಕಂಪನಿಯಿಂದ ತಯಾರಿಸಲ್ಪಟ್ಟ ಹೊಸ ಡಿಸ್ಕವರಿ ಬೈಕ್ ಲಾಂಚ್ ಆಗಿದೆ.
2/ 8
ಈ ಬೈಕ್ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದು ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಸಹ ಹೊಂದಿರುತ್ತದೆ ಎಂದು ವಿವರಿಸಲಾಗಿದೆ.
3/ 8
ಈ ಬೈಕ್ 150 ಕಿಲೋಮೀಟರ್ ವೇಗವನ್ನು ಹೊಂದಿದೆ ಮತ್ತು ಎಲ್ಇಡಿ ಲೈಟ್ ಮತ್ತು ಎಬಿಎಸ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
4/ 8
ವಿಶೇಷವಾಗಿ ಈ ಬೈಕ್ ತುಂಬಾ ಸ್ಟ್ರಾಂಗ್ ಆಗಿರುತ್ತದೆ. ಆದರೆ ತೂಕ ಮಾತ್ರ ಕಡಿಮೆ ಇರುತ್ತದೆ ಎಂದು ಕಂಪೆನಿ ವಿವರಿಸಿದೆ. ಬೈಕಿನ ವಿನ್ಯಾಸವನ್ನು ಏರೋಸ್ಪೇಸ್ ಗ್ರೇಡ್ನ ಅಲ್ಯೂಮಿನಿಯಂನಿಂದ ಮಾಡಲಾಗಿದೆ.
5/ 8
ಈ ಬೈಕ್ i-CAT ನಿಂದ ಅನುಮೋದಿತವಾಗಿದೆ. ಅಂದರೆ ಈ ಬೈಕನ್ನು 14 ವರ್ಷ ಮೇಲ್ಪಟ್ಟವರು ಮಾತ್ರ ಬಳಸಬಹುದು. ಇದಕ್ಕಾಗಿ ಡ್ರೈವಿಂಗ್ ಲೈಸೆನ್ಸ್ ಸಹ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ಜೊತೆಗೆ ಈ ಬೈಕ್‌ಗೆ ವಿಮೆಯ ಅಗತ್ಯ ಸಹ ಬರುವುದಿಲ್ಲ.
6/ 8
ಇನ್ನು ಈ ಬೈಕ್ನ ಬ್ಯಾಟರಿಯನ್ನು ಮನೆ ಅಥವಾ ಕಚೇರಿಯಲ್ಲಿ ಎಲ್ಲಿ ಬೇಕಾದರೂ ತೆಗೆದು ಚಾರ್ಜ್ ಮಾಡಬಹುದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಲು 4-5 ಗಂಟೆ ತೆಗೆದುಕೊಳ್ಳುತ್ತದೆ. ಈ ಬೈಕ್ ಅಲ್ಟ್ರಾ ವೈಡ್ ಟೈರ್ ಹೊಂದಿದೆ. ಇವುಗಳನ್ನು ಫ್ಯೂಚರಿಸ್ಟಿಕ್ ವಿನ್ಯಾಸಗಳು ಎಂದು ಸಹ ಕರೆಯಲಾಗುತ್ತದೆ. ಇದರಿಂದ ನಿಮ್ಮ ಬೈಕ್ ಗ್ರಿಪ್ ಆಗಿರುತ್ತದೆ.
7/ 8
ಈ ಬೈಕ್ನ ಬ್ಯಾಟರಿ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 35 ಕಿಲೋಮೀಟರ್ ಹೋಗಬಹುದು. ಇನ್ನು ಹೆಚ್ಚುವರಿ ಬ್ಯಾಟರಿಯನ್ನು ಖರೀದಿಸುವ ಮೂಲಕ ನೀವು ಮುಂದೆ ಚಲಿಸಬಹುದು ಎಂದು ಕಂಪೆನಿ ತಿಳಿಸಿದೆ. ಈ ಬೈಕ್ ಬ್ಯಾಟರಿ 1 ವರ್ಷದ ವಾರಂಟಿ ಹೊಂದಿದೆ. ಬೈಕ್ ಮೋಟರ್‌ಗೆ 2 ವರ್ಷ ಮತ್ತು ಚಾಸಿಸ್‌ಗೆ 10 ವರ್ಷಗಳ ವಾರಂಟಿಯನ್ನು ನೀಡಲಾಗಿದೆ.
8/ 8
ಈ ಬೈಕ್ 220 ಕೆಜಿ ಭಾರ ಎತ್ತಬಲ್ಲದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 25 ಕಿ.ಮೀ. ಈ ಬೈಕಿನ ಎಕ್ಸ್ ಶೋ ರೂಂ ಬೆಲೆ ರೂ.79,999 ಎಂದು ಕಂಪೆನಿ ತಿಳಿಸಿದೆ. ಪ್ರತಿ ಕಂತಿಗೆ 26666 ರೂ.ನಂತೆ 3 ಕಂತುಗಳಲ್ಲಿ ಪಾವತಿಸಬಹುದು ಎಂದು ಹೇಳಿದೆ.
First published:
18