ಉಬರ್ ಕ್ಯಾಬ್ ಪ್ರಯಾಣಿಕರ ಸುರಕ್ಷತೆಯನ್ನು ಮನಗಂಡು ಸೇಫ್ಟಿ ಹೆಲ್ಪ್ಲೈನ್ ಅನ್ನು ಪ್ರಾರಂಭಿಸಿದೆ. ದಿನದ 24 ಗಂಟೆಯೂ ಉಬರ್ ಹೆಲ್ಪ್ಲೈನ್ ಕಾರ್ಯ ನಿರ್ವಹಿಸಲಿದೆ.
2/ 4
ಉಬರ್ ಪ್ರಯಾಣಿಕರಿಗೆ ಪ್ರಯಾಣದ ವೇಳೆ ತೊಂದರೆ ಉಂಟಾದರೆ ಕೂಡಲೇ ಸೇಫ್ಟಿ ಹೆಲ್ಪ್ಲೈನ್ ಬಳಸಿ ದೂರು ನೀಡ ಬಹುದಾಗಿದೆ.
3/ 4
ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ಉಬರ್ ಸೇಫ್ಟಿ ಲೈನ್ ಅನ್ನು ಬಿಡುಗಡೆ ಮಾಡಿದೆ. ಪ್ರಯಾಣದ ವೇಳೆ ಪ್ರಯಾಣಿಕನಿಗೆ ತೊಂದರೆಯಾದರೆ ಉಬರ್ ಭದ್ರತಾ ತಂಡ ಕರೆಯನ್ನು ಸ್ವೀಕರಿಸಿ, ತಕ್ಷಣ ಅಗತ್ಯ ನೆರವನ್ನು ಒದಗಿಸಲಿದೆ.
4/ 4
ಉಬರ್ ಹೆಲ್ಪ್ ಲೈನ್ ಪ್ರಸ್ತುತ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಾರ್ಯನಿರ್ವಹಿಸಲಿದೆ. ತುರ್ತು ಸಂದರ್ಭಕ್ಕಾಗಿ ಉಬರ್ ಆ್ಯಪ್ನಲ್ಲಿ sos ಆಯ್ಕೆಯಿದೆ. ಅದರ ಹೊರತಾಗಿ ಹೆಲ್ಪ್ಲೈನ್ ಕೂಡ ಸಹಾಯಕ್ಕೆ ಬರಲಿದೆ.