Twitter: ಟ್ವಿಟರ್​ನಲ್ಲೂ ತಾರತಮ್ಯ; ಪ್ರೋಫೈಲ್​ ಫೋಟೋದಲ್ಲಿನ ವ್ಯಕ್ತಿ ಬಣ್ಣ, ವಯಸ್ಸಿಗೆ ಆದ್ಯತೆ

ಕಪ್ಪು  ಮತ್ತು ಬಿಳಿಯರ ನಡುವಿನ ತಾರತಮ್ಯದ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಆದರೂ ಸದ್ದಿಲ್ಲದೇ ಈ ರೀತಿಯ ಭೇದ ಭಾವ ನಡೆಯುತ್ತಲೇ ಇದೆ. ಮೈಕ್ರೋ ಬ್ಲಾಗಿಂಗ್​ ತಾಣವಾದ ಟ್ವಿಟರ್​ ವಿರುದ್ಧ ಕೂಡ ಈ ಆರೋಪ ಕಳೆದ ವರ್ಷ ಕೇಳಿ ಬಂದಿದೆ. ಟ್ವಿಟರ್​ನ ಪ್ರೋಪೈಲ್​ನಲ್ಲಿ ವ್ಯಕ್ತಿಯ ಮೈ ಬಣ್ಣ ನೋಡಿ ತಾರತಮ್ಯ ಮಾಡುತ್ತಿದೆ ಅಲ್ಲದೇ ಟ್ವಿಟರ್​ ಅಲ್ಗಾರಿದಮ್​ನಲ್ಲೂ ಈ ಪಕ್ಷಪಾತ ಆರೋಪ ನಡೆಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಹಿನ್ನಲೆ ಇದರ ಪತ್ತೆಗಾಗಿ ಸ್ಪರ್ಧೆಯನ್ನು ನಡೆಸಲಾಗಿದೆ

First published: