TVS Jupiter 125 Scooter | ನವೀಕರಿಸಿದ ಜುಪಿಟರ್​ 125 ಸ್ಕೂಟರ್​ ಮಾರುಕಟ್ಟೆಗೆ; ಬೆಲೆ ?

TVS Jupiter 125: ಹೊಸ ಜುಪಿಟರ್ 125 ಕೂಡ 12 ಇಂಚಿನ ಡೈಮಂಡ್-ಕಟ್ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಈ ವಾಹನವು ಫ್ಯೂಯಲ್-ಫಿಲ್ಲರ್ ಕ್ಯಾಪ್ ಅನ್ನು ಮುಂಭಾಗದಲ್ಲಿ ಇರಿಸಲಾಗಿದೆ, ಅಲ್ಲಿ 2-ಲೀಟರ್ ಗ್ಲೋವ್ ಬಾಕ್ಸ್ ಮತ್ತು ಮೊಬೈಲ್ ಚಾರ್ಜರ್ ಕೂಡ ನೀಡಲಾಗಿದೆ.

First published: