ಪ್ರಸ್ತುತ, ಚಾನಲ್ ಸೆಲೆಕ್ಟರ್ ಅಪ್ಲಿಕೇಶನ್ ಪ್ರಮುಖ ಡಿಟಿಎಚ್ ಆಪರೇಟರ್ಗಳು ಮತ್ತು ಮಲ್ಟಿ-ಸಿಸ್ಟಮ್ ಆಪರೇಟರ್ಗಳೊಂದಿಗೆ (ಎಂಎಸ್ಒ - ಮಲ್ಟಿ-ಸಿಸ್ಟಮ್ ಆಪರೇಟರ್ಗಳು) ಕಾರ್ಯನಿರ್ವಹಿಸಲಿದೆ. ಆದಾಗ್ಯೂ, ಇತರೆ ಸೇವಾ ಪೂರೈಕೆದಾರರೊಂದಿಗೆ ಆ್ಯಪ್ನ್ನು ಸಂಯೋಜಿಸಲಾಗುವುದು ಎಂದು TRAI ಹೇಳಿದೆ. ....ಆ್ಯಪ್ ಬಳಕೆ ಹೇಗೆ?