TRAI: ಪ್ಲಾನ್ ವ್ಯಾಲಿಡಿಟಿಯಲ್ಲಿ ಬದಲಾವಣೆ ತಂದ ಟ್ರಾಯ್​! ಇನ್ಮುಂದೆ 28 ಅಲ್ಲ, 30 ದಿನಗಳ ಕಾಲ ಬರುತ್ತದೆ

Telecom companies: ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಕನಿಷ್ಠ ಒಂದು ವಿಶೇಷ ಸುಂಕದ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್ ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಹೇಳಿದೆ. ತಿಂಗಳ ಕೊನೆಯವರೆಗೆ ಈ ಸೇವೆಯನ್ನು ನೀಡಬೇಕು ಎಂದು ತಿಳಿಸಿದೆ.

First published: