ಆಯ್ದ ಗ್ರಾಹಕರಿಗೆ ಹೈ-ಸ್ಪೀಡ್ ಇಂಟರ್​ನೆಟ್​ ನೀಡುವ ಏರ್​ಟೆಲ್-ವೊಡಾಫೋನ್ ಐಡಿಯಾಗೆ ಟ್ರಾಯ್ ತಡೆ

ಏರ್​ಟೆಲ್ ​ 499 ರುಪಾಯಿ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರೀಮಿಯಂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಆದ್ಯತೆ ಸೇವೆಗಳನ್ನು ಒದಗಿಸುವುದಾಗಿ ತಿಳಿಸಿತ್ತು.

First published: