ಆದರೂ ಒಂದು ದಿನ ಕೂಡ ಚಾರ್ಜ್ ನಿಲ್ಲುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿರುತ್ತವೆ. ಕಂಪೆನಿಗಳು ಒಂದೆರೆಡು ದಿನಗಳು ಬ್ಯಾಟರಿ ಬಾಳಿಕೆ ಬರಲಿದೆ ಅಂದರೂ ಯಾಕೆ ಚಾರ್ಜ್ ಖಾಲಿಯಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಹುಡುಕಿ ಹೊರಟರೇ ಸಿಗುವ ಕಾರಣಗಳು ಹಲವು. ಹಾಗಿದ್ರೆ ಮೊಬೈಲ್ನಲ್ಲಿ ದೀರ್ಘಕಾಲದವರೆಗೆ ಚಾರ್ಜ್ ಹೇಗೆ ಉಳಿಸಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಟಿಪ್ಸ್ಗಳು.