IPL Games App: ಸ್ಮಾರ್ಟ್​ಫೋನ್​ನಲ್ಲಿ ಆಡಬಹುದಾದ 5 ಬೆಸ್ಟ್​ ಐಪಿಎಲ್​​​​ ಗೇಮ್​ಗಳು!

IPL Games Mobile Applications: ಭಾರತದಲ್ಲಿ ಹೆಚ್ಚಿನವರು ಕ್ರಿಕೆಟ್ ಆಟವನ್ನು ಅತಿಯಾಗಿ ಇಷ್ಟ ಪಡುತ್ತಾರೆ. ಅಷ್ಟು ಮಾತ್ರವಲ್ಲದೆ, ತಮ್ಮ ಸ್ಮಾರ್ಟ್​ಫೋನಿನಲ್ಲಿ ಕ್ರಿಕೆಟ್ ಗೇಮ್ ಅನ್ನು ಡೌನ್​ಲೋಡ್​ ಮಾಡಿಕೊಂಡಿರುತ್ತಾರೆ.

First published: