Top Selling Smartphones in India: ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್​ 5 ಸ್ಮಾರ್ಟ್​ಫೋನ್​ಗಳಿವು!

ಮಾರುಕಟ್ಟೆಗೆ ಇದುವರೆಗೆ ಹಲವಾರು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಿದೆ. ಅದರೆ ಈ ಸಾಲಿನಲ್ಲಿ ಕೆಲವೊಂದು ಸ್ಮಾರ್ಟ್​​ಫೋನ್​ಗಳು ಮಾತ್ರ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಹಾಗಾದರೆ ಭಾರತದಲ್ಲಿ ಬಿಡುಗಡೆಯಾದ ಸ್ಮಾರ್ಟ್​​ಫೋನ್​ಗಳ ಪೈಕಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್​ಫೋನ್​ಗಳು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

First published: