Oppo K10: ಇಂದಿನಿಂದ ಒಪ್ಪೊ K10 5G ಮೊದಲ ಸೇಲ್​ ಪ್ರಾರಂಭ! 4 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಸ್ಮಾರ್ಟ್​ಫೋನ್​

Oppo K10 5G ಅನ್ನು ಮೊದಲ ಮಾರಾಟದಲ್ಲಿ ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಕಡಿಮೆ ಬಜೆಟ್ 5G ಫೋನ್​ಗಾಗಿ ಹುಡುಕುತ್ತಿದ್ದರೆ ಇಂದು ಸರಿಯಾದ ಅವಕಾಶವಾಗಿದೆ. 17,499 ರೂಗಳ ಈ ಫೋನ್ ಅನ್ನು ಕೇವಲ 3,499 ರೂಗಳಲ್ಲಿ ಖರೀದಿಸಬಹುದು.

First published: