ಒನ್ಪ್ಲಸ್ ಫಿಟ್ನೆಸ್ ಬ್ಯಾಂಡ್ ಹೇಗಿರಲಿದೆ?: ನೂತನ ಫಿಟ್ನೆಸ್ ಬ್ಯಾಂಡ್ 1.1 ಇಂಚು ಎಎಂಎಲ್ಇಡಿ ಟಚ್ ಡಿಸ್ಪ್ಲೇ ಹೊಂದಿದೆ. ಹಾರ್ಟ್ ಮೊನಿಟರಿಂಗ್ ಆಯ್ಕೆ ಇದರಲ್ಲಿದೆ. ಜೊತೆಗೆ ಎಸ್ಪಿಒ2 ರಕ್ತ ಶುದ್ಧತೆಯ ಮಾನಿಟರಿಂಗ್, 3 ಆಕ್ಸಿಸ್ ಆಕ್ಸೆಲರ್ಮೀಟರ್, ಗ್ರೇಸ್ಕೋಪ್, ಬ್ಲೂಟೂತ್ 5.0 ಮತ್ತು ವ್ಯಾಯಾಮ ಮೋಡ್ಗಳನ್ನು ಒಳಗೊಂಡಿದೆ ಎನ್ನಲಾಗಿದೆ.