Laptop: ಮಳೆಗಾಲದಲ್ಲಿ ಈ ಟಿಪ್ಸ್​ ಪಾಲಿಸಿ ಲ್ಯಾಪ್‌ಟಾಪ್ ಅನ್ನು ಸುರಕ್ಷಿತವಾಗಿರಿಸಿ

Monsoon Tips and Tricks: ಲ್ಯಾಪ್​ಟಾಪ್ ಅನ್ನು ಯಾವಾಗಲೂ ವಾಟರ್​ಫ್ರೂಫ್ ಬ್ಯಾಗ್​ನಲ್ಲಿ ಇರಿಸಿ ಮತ್ತು ಮಳೆಗಾಲದಲ್ಲಿ ಅದನ್ನು ಹೊರಗೆ ತೆಗೆದುಕೊಂಡು ಹೋಗಿ. ಇದು ಮಳೆಯ ಸಮಯದಲ್ಲಿ ತೇವಾಂಶದಿಂದ ರಕ್ಷಣೆ ನೀಡುತ್ತದೆ.

First published: