Cheapest Cars: ಕಡಿಮೆ ಬೆಲೆಗೆ ಕಾರು ಖರೀದಿಸುವ ಪ್ಲಾನ್​ ಇದೆಯಾ? ಹಾಗಿದ್ರೆ ಈ ಆ್ಯಪ್​ ಸಹಾಯ ಮಾಡುತ್ತೆ!

Smartphone Apps: ಕಾರು ಖರೀದಿಸಲು ಬಯಸುತ್ತಿದ್ದರೆ ಆದರೆ ಕಡಿಮೆ ಬಜೆಟ್ ನಿಮ್ಮ ಆಸೆಗೆ ಅಡ್ಡಿಯಾಗುತ್ತಿದ್ದರೆ, ನಿಮಗಾಗಿ ಅದ್ಭುತ ಸಲಹೆಯನ್ನು ಹೊಂದಿದ್ದೇವೆ. ಇಂದು ನಾವು ನಿಮಗೆ ಅಂತಹ ಕೆಲವು ಅಪ್ಲಿಕೇಶನ್ಗಳ ಬಗ್ಗೆ ಹೇಳಲಿದ್ದೇವೆ, ಇದರಿಂದ ನಿಮ್ಮ ನೆಚ್ಚಿನ ಬ್ರಾಂಡ್ನ ವಾಹನಗಳನ್ನು ನೀವು ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ.

First published: