Smart TV: ಅಬ್ಬಾ ಎಂಥ ಸೂಪರ್ ಆಫರ್, ಕೇವಲ 8999 ರೂ.ಗೆ ಸ್ಮಾರ್ಟ್ ಟಿವಿ ಲಭ್ಯ!

Smart TV: ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಸಿಹಿ ಸುದ್ದಿ. LED ಟಿವಿ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಲಭ್ಯವಿದೆ. 10,000 ರೂ.ಗಿಂತ ಕಡಿಮೆ ಬೆಲೆಗೆ 32 ಇಂಚಿನ ಸ್ಮಾರ್ಟ್ ಟಿವಿ ಖರೀದಿಸಿ. Flipkart ನಲ್ಲಿ ಈ ಕೊಡುಗೆಯ ವಿವರಗಳನ್ನು ಕಂಡುಹಿಡಿಯಿರಿ.

First published: