Telegram: ಪ್ರೀತಿ ಪಾತ್ರರ ಹುಟ್ಟುಹಬ್ಬವನ್ನು ಮರೆಯದಂತೆ ಸಹಾಯ ಮಾಡುತ್ತೆ ಟೆಲಿಗ್ರಾಂನ ಈ ಫೀಚರ್

ನಿಮ್ಮ ಆತ್ಮೀಯರ ಹುಟ್ಟುಹಬ್ಬದ ಶುಭಾಶಯವನ್ನು ಟೆಲಿಗ್ರಾಂ ಮೂಲಕ ನಿಗದಿತ ಸಮಯಕ್ಕೆ ಕಳುಹಿಸಬಹುದಾಗಿದೆ. ಸರಿಯಾಗಿ ಜೋಡಿಸುವ ಮೂಲಕ ನೀವು ಬರೆದ ಸಂದೇಶ ಸರಿಯಾದ ಸಮಯದಲ್ಲಿ ಸ್ನೇಹಿತ ಖಾತೆಗೆ ಹೋಗುತ್ತದೆ. ಈ ಟ್ರಿಕ್ ಅನ್ನು ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ

First published: