ಹಾಂಗ್‌ಕಾಂಗ್ ಮೂಲದ Oukitel ಕಂಪೆನಿ ಪರಿಚಯಿಸಿರುವ ಹೊಸ Oukitel WP19 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು ಕರ್ವ್ ಎಡ್ಜ್‌ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ 64MP ಮುಖ್ಯ ಲೆನ್ಸ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದು 20MP ನೈಟ್ ವಿಷನ್, 2MP ಮ್ಯಾಕ್ರೊ ಮತ್ತು 4IR ಎಮಿಟರ್ಸ್ ಮೂರು ಲೆನ್ಸ್‌ಗಳನ್ನು ಹೊಂದಿದೆ.