ರಿಯಲ್ಮಿ ಜಿಟಿ ನಿಯೋ 5 ಸ್ಮಾರ್ಟ್ಫೋನ್ 90W ಹೆಚ್ಚು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆಯುತ್ತದೆ ಎಂದು ವರದಿಯೊಂದು ಹೇಳಿಕೊಂಡಿದೆ, ಪ್ರಸ್ತುತ ರಿಯಲ್ಮಿ ಜಿಟಿ ನಿಯೋ 3 ಸ್ಮಾರ್ಟ್ಫೋನ್ 20 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನುಮುಂದಿನ ಸ್ಮಾರ್ಟ್ಫೋನ್ಗಳು ಕೇವಲ 12 ನಿಮಿಷದಲ್ಲಿ ಚಾರ್ಜ್ ಆಗುವಂತಹ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ.