Electric scooter: ಸೂಪರ್​ ಗುರು.. ಒಂದೇ ಚಾರ್ಜ್​ನಲ್ಲಿ 190 KM ಚಲಿಸುತ್ತೆ ಈ ಸ್ಕೂಟರ್​!

Nij electric scooter: ಕಂಪನಿಯು ಈ ಸ್ಕೂಟರ್ ಅನ್ನು ಇಂಪೀರಿಯಲ್ ರೆಡ್, ಬ್ಲ್ಯಾಕ್ ಬ್ಯೂಟಿ, ಪರ್ಲ್ ವೈಟ್ ಮತ್ತು ಗ್ರೇ ಟಚ್ನಲ್ಲಿ ಬಿಡುಗಡೆ ಮಾಡಿದೆ. ಕ್ರೂಸ್ ಕಂಟ್ರೋಲ್ನಂತಹ ವೈಶಿಷ್ಟ್ಯವನ್ನು ಅಕ್ಸೆಲೆರೊ ಪ್ಲಸ್ನೊಂದಿಗೆ ನೀಡಲಾಗಿದೆ, ಇದು ದೂರದ ಪ್ರಯಾಣ ಮಾಡುವಾಗ ತುಂಬಾ ಉಪಯುಕ್ತವಾಗಿದೆ.

First published: