ಹೋಮ್ » ಫೋಟೋ » ಮೊಬೈಲ್- ಟೆಕ್
2/5
ಮೊಬೈಲ್- ಟೆಕ್ Jan 12, 2018, 05:42 PM

ಈ ಫೋನ್ ಖರೀದಿಸಲು ಮುಗಿಬಿದ್ದ ಜನ: 30 ದಿನಗಳಲ್ಲಿ 10 ಲಕ್ಷ ಫೋನ್​​ಗಳ ಮಾರಾಟ

ಚೀನಾದ ಸ್ಮಾರ್ಟ್​ಫೋನ್​ ಕಂಪೆನಿ ಶಿಯೋಮಿಯ ಒಂದು ಸ್ಮಾರ್ಟ್​ಫೋನ್​ ಭಾರತದ ಗ್ರಾಹಕರ ಮನಗೆದ್ದಿದೆ. 30 ದಿನಗಳಲ್ಲಿ 10ಲಕ್ಷಕ್ಕೂ ಹೆಚ್ಚು ಫೋನ್​ಗಳು ಮಾರಾಟವಾಗಿವೆ. ಇನ್ನು ಇದನ್ನು ಖರೀದಿಸಿದ ಗ್ರಾಹಕರಿಗೆ ಕಂಪೆನಿ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ. ಹಾಗಾದ್ರೆ ಆ ಪೋನ್ ಯಾವುದು? ಮುಂದಿನ ಸ್ಲೈಡ್​ಗಳಲ್ಲಿದೆ ನೋಡಿ ಮಾಹಿತಿ