Airtel: ಗ್ರಾಹಕರಿಗೆ ಹೀಗೊಂದು ಉಚಿತ ಕೊಡುಗೆ ನೀಡುತ್ತಿದೆ ಏರ್​​​ಟೆಲ್​​​!

amazon prime: ಏರ್​ಟೆಲ್​​​ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್​ಬ್ಯಾಂಡ್ ಗ್ರಾಹಕರಿಗೆ ಮಾತ್ರ ಈ ಕೊಡುಗೆಯನ್ನು ನೀಡುತ್ತಿದೆ. ಡಿಟಿಎಚ್ ಗ್ರಾಹಕರಿಗೆ ಮಾತ್ರ ಈ ಆಫರ್ ನೀಡುತ್ತಿಲ್ಲ. ಏರ್​ಟೆಲ್​​​ ಥ್ಯಾಂಕ್ಸ್ ಆಫರ್ ಮೂಲಕ ಡಿಟಿಎಚ್ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದಗಿದೆ.

First published: