ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಸೆಂಟ್ರಲ್ ಈಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ವ್ಯವಸ್ಥೆಗೆ ಮಹಾರಾಷ್ಟ್ರದಲ್ಲಿ ಚಾಲನೆ ನೀಡಿದ್ದು, ಈ ಹೊಸ ಸೇವೆಯು ಯಶಸ್ವಿಯಾದರೆ ಉಳಿದೆಲ್ಲಾ ರಾಜ್ಯಗಳಲ್ಲೂ ಸಿಇಐಆರ್ ಪೋರ್ಟಲ್ ಜಾರಿಗೆ ಬರಲಿದೆ. ಸಿಇಐಆರ್ ಹೇಗೆ ಕಾರ್ಯ ನಿರ್ವಹಿಸಲಿದೆ? ಮುಂದೆ ಓದಿ...