Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

Air Cooler: ಬೇಸಿಗೆ ಕಾಲ ಆರಂಭವಾಗಿದೆ. ಯಾರೇ ಆಗಲಿ ಇನ್ಮುಂದೆ ಬಿಸಿಲಿನ ಬೇಗೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ಸಂದರ್ಭಲದಲ್ಲಿ ಏರ್​ಕೂಲರ್​, ಎಸಿ, ಫ್ಯಾನ್​ ಖರೀದಿಸೋದು ಸಾಮಾನ್ಯ. ಆದರೆ ಇಲ್ಲಿರುವಂತಹ ಏರ್​ಕೂಲರ್​ ಅನ್ನು ಎಲ್ಲಿ ಬೇಕಾದ್ರೂ ಕೊಂಡೊಯ್ಯಬಹುದು. ಜೊತೆಗೆ ಲೈಟ್​ನ ವ್ಯವಸ್ಥೆಯೂ ಇದೆ. ಇದು ಬೇಸಿಗೆ ಸಮಯದಲ್ಲಿ ಬಹಳಷ್ಟು ಜನರಿಗೆ ಸಹಕಾರಿಯಾಗಬಹುದು.

First published:

  • 18

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಬೇಸಿಗೆ ಕಾಲ ಆರಂಭವಾಯಿತು. ಈ ಸಮಯದಲ್ಲಿ ವೈಯಕ್ತಿಕ ಏರ್ ಕೂಲರ್ ಖರೀದಿಸಲು ಬಯಸಿದರೆ, ನೀವು ಇದನ್ನು ಆಯ್ಕೆ ಮಾಡಬಹುದು. ಇದನ್ನು ಹೋಮ್ ಡಾರ್ಮ್ ರೂಮ್ ಆಫೀಸ್ ಮಿನಿ ಏರ್ ಕೂಲರ್ ಯುಎಸ್‌ಬಿ ಕೂಲಿಂಗ್ ಫ್ಯಾನ್ ಎಂದು ಹೆಸರಿಸಲಾಗಿದೆ. ಇದನ್ನು ಖರೀದಿ ಮಾಡುವವರು metamersh ಎಂಬ ಆನ್​ಲೈನ್ ವೆಬ್​ಸೈಟ್​ನಲ್ಲಿ ನೋಡಬಹುದು.

    MORE
    GALLERIES

  • 28

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಈ ಏರ್ ಕೂಲರ್ 700 ಮಿಲಿ ನೀರನ್ನು ಹಿಡಿದಿಡಲು ಹಿಂಭಾಗದ ಟ್ಯಾಂಕ್ ಹೊಂದಿದೆ. ಗಾಳಿಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಬಳಕೆದಾರರಿಗೆ ಬೇಕಾದ ಹಾಗೆ ಸೆಟ್​ ಮಾಡಿಟ್ಟುಕೊಳ್ಳಬಹುದು. ಇನ್ನು ಈ ಸಾಧನವನ್ನು ಕಚೇರಿ, ಮನೆಯಲ್ಲಿ ಅಥವಾ ಅಡುಗೆಮನೆಯಲ್ಲಿ ಎಲ್ಲಿ ಬೇಕಾದರೂ ನೇತು ಹಾಕಲು ಪಟ್ಟಿಯನ್ನು ಸಹ ನೀಡಲಾಗಿದೆ.

    MORE
    GALLERIES

  • 38

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಈ ಮಿನಿ ಏರ್ ಕೂಲರ್ ಬೆಲೆ ರೂ.449. ಇದು ಬಿಳಿ, ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಇದು 5V ವೋಲ್ಟೇಜ್, 5W ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫ್ಯಾನ್ ಮೂಲಕ ಒಬ್ಬರು ಸಾಕಷ್ಟು ಗಾಳಿಯನ್ನು ಪಡೆಯಬಹುದಾಗಿದೆ.

    MORE
    GALLERIES

  • 48

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಇದರಲ್ಲಿ ಅತ್ಯಂತ ಪರಿಣಾಮಕಾರಿ ವಾಟರ್ ಕರ್ಟನ್ ಫಿಲ್ಟರ್ ಸ್ಕ್ರೀನ್ ಅನ್ನು ಬಳಸಲಾಗಿದೆ ಎಂದರು. ಇದರಿಂದ ಶುದ್ಧ ಗಾಳಿ ಬರುತ್ತದೆ ಎಂದು ಕಂಪೆನಿ ಹೇಳಿದೆ.

    MORE
    GALLERIES

  • 58

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಇದು 3 ರೀತಿಯ ವೇಗದ ವಿಧಾನಗಳನ್ನು ಹೊಂದಿದೆ. ಇವುಗಳನ್ನು ಹಸ್ತಚಾಲಿತವಾಗಿ ಬದಲಾಯಿಸಬೇಕು. ಇದಕ್ಕೆ ಯಾವುದೇ ರಿಮೋಟ್ ಇಲ್ಲ. ಇನ್ನು ಚಾರ್ಜಿಂಗ್​ಗಾಗಿ ಯುಎಸ್​ಬಿ ಟೆಕ್ನಾಲಜಿಯನ್ನು ಹಿಂಬದಿಯಲ್ಲಿ ನೀಡಲಾಗಿದೆ.

    MORE
    GALLERIES

  • 68

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ವಿಶೇಷವಾಗಿ ಈ ಕೂಲರ್ 7 ಬಣ್ಣದ ಎಲ್ಇಡಿ ಲೈಟ್​​ಗಳ ಆಯ್ಕೆಯನ್ನು ಹೊಂದಿದೆ. ರಾತ್ರಿಯಲ್ಲಿ ನಿಮ್ಮ ಆಯ್ಕೆಯ ಬಣ್ಣದ ಎಲ್ಇಡಿ ಲೈಟ್​ಗಳನ್ನು ಆನ್ ಮಾಡಬಹುದು.

    MORE
    GALLERIES

  • 78

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಇನ್ನು ಈ ಮಿನಿ ಏರ್​ಕೂಲರ್​ನ  ಗಾತ್ರವು 188 ಮಿಮೀ ಎತ್ತರ, 180 ಮಿಮೀ ಉದ್ದ ಮತ್ತು 150 ಮಿಮೀ ಅಗಲವಿದೆ. ಅಂದರೆ ಅಂದಾಜಿನಲ್ಲಿ ತೆಂಗಿನಕಾಯಿಯಷ್ಟು ಗಾತ್ರ ಎಂದೂ ಹೇಳಬಹುದು. ಇದರ ತೂಕ ಒಟ್ಟು 1 ಕೆ.ಜಿಯಷ್ಟಿರುತ್ತದೆ.

    MORE
    GALLERIES

  • 88

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ನೀಡುವಂತಹ ಈ ಮಿನಿ ಏರ್​ ಕೂಲರ್​! ಕೇವಲ 449 ರೂಪಾಯಿ

    ಇನ್ನು ಈ ಕೂಲರ್ ಅನ್ನು ಆನ್​ ಮಾಡಿದಾಗ ಯಾವುದೇ ರೀತಿಯಲ್ಲಿ ಹೆಚ್ಚು ಸದ್ದು ಮಾಡುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ 40 ಡೆಸಿಬಲ್‌ಗಿಂತ ಕಡಿಮೆ ಧ್ವನಿ ಇರುತ್ತದೆ ಎಂದು ಹೇಳಿದರು.

    MORE
    GALLERIES