Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

Recharge Plan: ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ಬಿಎಸ್​ಎನ್​ಎಲ್​ ಇದೀಗ ತನ್ನ ಗ್ರಾಹಕರಿಗಾಗಿ ಅಗ್ಗದ ರೀಚಾರ್ಜ್​ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಹಲವಾರು ಸೌಲಭ್ಯಗಳು ಸಹ ಲಭ್ಯವಿದೆ.

First published:

  • 17

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಉತ್ತಮ ರೀಚಾರ್ಜ್ ಯೋಜನೆಗಾಗಿ ಹುಡುಕುತ್ತಿರುವವರಿಗೆ, ಇದೀಗ ಸರ್ಕಾರಿ ಟೆಲಿಕಾಂ ಕಂಪನಿಗಳು ಅಗ್ಗದ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿವೆ. ಅಇದೀಗ ಜನಪ್ರಿಯ ಟೆಲಿಕಾಮ ಕಂಪೆನಿಯೆಂದು ಗುರುತಿಸಿಕೊಂಡಿರುವ ಬಿಎಸ್​ಎನ್​ಎಲ್​ ಕಂಪೆನಿ ತನ್ನ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ.

    MORE
    GALLERIES

  • 27

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಬಿಎಸ್​ಎನ್​ಎಲ್ ಕಂಪನಿ ಇದೀಗ 400 ರೂಪಾಯಿಯ ಉತ್ತಮ ಪ್ರೀಪೇಯ್ಡ್​ ರೀಚಾರ್ಜ್ ಪ್ಲ್ಯಾನ್​ ಅನ್ನು ಬಿಡುಗಡೆ ಮಾಡಿದೆ. ಈ ರೀಚಾರ್ಜ್ ಯೋಜನೆಯು ಒಟ್ಟು 6 ತಿಂಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ.

    MORE
    GALLERIES

  • 37

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    BSNL ನ ಈ 397 ರೂ ಯೋಜನೆಯಲ್ಲಿ, ನೀವು 150 ದಿನಗಳ ಅಂದರೆ 6 ತಿಂಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಈ ರೀತಿಯಲ್ಲಿ ನೀವು 150 ದಿನಗಳವರೆಗೆ ಯೋಜನೆಯ ಎಲ್ಲಾ ಸೌಲಭ್ಯಗಳನ್ನು ಸಹ ಪಡೆಯಬಹುದು.

    MORE
    GALLERIES

  • 47

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಇನ್ನು ಈ 397 ರೂಪಾಯಿಯನ್ನು ನಿಮ್ಮ ಬಿಎಸ್​ಎನ್​ಎಲ್​ ಸಿಮ್​​ಗೆ ರೀಚಾರ್ಜ್ ಮಾಡಿದ್ರೆ ಯಾವುದೇ ನೆಟ್​​ವರ್ಕ್​ಗೂ ಅನಿಯಮಿತ ಕರೆ ಮಾಡುವ ಸೌಲಭ್ಯ ಸಿಗಲಿದೆ.

    MORE
    GALLERIES

  • 57

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಆದರೆ ಈ ಸೌಲಭ್ಯವನ್ನು ಪಡೆಯಬೇಕಾದ್ರೆ ಬಳಕೆದಾರರು ಮುಖ್ಯವಾಗಿ ಈ ಕೆಲಸ ಮಾಡ್ಲೇಬೇಕು.  ಬಳಕೆದಾರರು ಪ್ರತಿ 60 ದಿನಗಳ ನಂತರ ಈ ಸೌಲಭ್ಯಗಳ ವೋಚರ್ ಒಂದನ್ನು ಖರೀದಿಸ್ಬೇಕು. ಆ ನಂತರ ಅವರು ಅನಿಯಮಿತ ಕರೆ, ಡೇಟಾ ಮತ್ತು ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು.

    MORE
    GALLERIES

  • 67

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಇದಲ್ಲದೆ BSNL ರೂ. 399 ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ವ್ಯಾಲಿಡಿಟಿ 180 ದಿನಗಳು. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.

    MORE
    GALLERIES

  • 77

    Best Recharge Plans: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!

    ಇದರಲ್ಲಿ, ಗ್ರಾಹಕರು 80 ದಿನಗಳ ನಂತರ ವೋಚರ್ ಅನ್ನು ಮರುಪೂರಣ ಮಾಡಬೇಕು. ಇದು ಪ್ರತಿದಿನ 1 GB ಡೇಟಾ ಸೌಲಭ್ಯವನ್ನು ಸಹ ನೀಡುತ್ತದೆ. ಡೇಟಾ ಮುಗಿದ ನಂತರ, ಬಳಕೆದಾರರು ಗರಿಷ್ಠ 40 Kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು.

    MORE
    GALLERIES