Infinix Smart 5A: ಯಾರಿಗುಂಟು, ಯಾರಿಗಿಲ್ಲ! ಬರೀ 6 ಸಾವಿರಕ್ಕೆ ಸಿಗುತ್ತೆ ಈ ಸ್ಮಾರ್ಟ್​ಫೋನ್​

Infinix Smart 5A 8-ಮೆಗಾಪಿಕ್ಸೆಲ್ ಡ್ಯುಯಲ್ AI ಮತ್ತು ಡೆಪ್ತ್ ಸೆನ್ಸಾರ್ ಹೊಂದಿದೆ. ಟ್ರಿಪಲ್ ಎಲ್ಇಡಿ ಫ್ಲ್ಯಾಶ್, ಪಿಕ್ಚರ್ ಮೋಡ್, ಆಟೋ ಸೀನ್ ಡಿಟೆಕ್ಷನ್, ಕಸ್ಟಮ್ ಬೊಕೆ ಮತ್ತು ಎಐ 3ಡಿ ಬ್ಯೂಟಿಯಂತಹ ಮೋಡ್‌ಗಳು ಫೋನ್‌ನಲ್ಲಿ ಲಭ್ಯವಿದೆ.

First published: