Xiaomi ಫ್ಯಾನ್ಸ್​ಗೆ ಸಿಹಿ ಸುದ್ದಿ! ರೆಡ್​ಮಿಯ ಈ ಸ್ಮಾರ್ಟ್​ಫೋನ್​ ಖರೀದಿಸಿದರೆ ಸ್ಮಾರ್ಟ್​ ಸ್ಪೀಕರ್​ ಉಚಿತ!

ವಿಶೇಷವೆಂದರೆ ಉಚಿತವಾಗಿ ದೊರೆಯುವ ಈ ಸ್ಪೀಕರ್ ಕೂಡ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಇದರ ಬೆಲೆ 4,999 ರೂ. ಇದರರ್ಥ ಕಂಪನಿಯು ಉತ್ತಮ ಶ್ರೇಣಿಯ ಉಚಿತ ಸರಕುಗಳನ್ನು ನೀಡುತ್ತಿದೆ. ಈ ಕೊಡುಗೆಯನ್ನು Mi.com ಮತ್ತು ಆಫ್ಲೈನ್ನಲ್ಲಿ ಕಾಣಬಹುದು.

First published: