Youtube Premium Free: ಈ ಕಂಪನಿಯ ಫೋನ್ ನಿಮ್ಮ ಬಳಿಯಿದ್ದರೆ ಯೂಟ್ಯೂಬ್ ಪ್ರೀಮಿಯಂ 3 ತಿಂಗಳು ಉಚಿತ!

Three-month YouTube Premium Free Trial: ಈ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಯೂಟ್ಯೂಬ್ ಬಳಕೆದಾರರಿಗೆ ಯೂಟ್ಯೂಬ್ ಪ್ರೀಮಿಯಂ ಉಚಿತ ಪ್ರಯೋಗವನ್ನು ಮೂರು ತಿಂಗಳವರೆಗೆ ನೀಡುತ್ತಿದೆ ಎಂದು ಘೋಷಿಸಿದೆ. ವಿವರಗಳು ಈ ಕೆಳಗಿನಂತಿವೆ.

First published: