Google Search: ಗೂಗಲ್​ನಲ್ಲಿ ಈ ವಿಷಯಗಳನ್ನು ಸರ್ಚ್​ ಮಾಡುವ ಮುನ್ನ ಎಚ್ಚರ!

Google Search: ಆರೋಗ್ಯ, ಪರ್ಸನಲ್ ಫೈನಾನ್ಸ್​ ವಿಷಯಗಳು ಒಬ್ಬರಿಂದ ಒಬ್ಬರಿಗೆ ವೈಶಿಷ್ಟ್ಯವಾಗಿರುತ್ತವೆ. ಕೇವಲ ಒಂದು ಇನ್ವೆಸ್ಟ್​ಮೆಂಟ್ ಪ್ಲ್ಯಾನ್​ನಿಂದ ಯಾರೂ ಸಹ ಶ್ರೀಮಂತರಾಗಲು ಸಾಧ್ಯವಿಲ್ಲ. ಹೀಗಾಗಿ ಬಂಡವಾಳ ಹೂಡಿಕೆ ವಿಷಯದಲ್ಲಿ ಗೂಗಲ್​ ನೀಡುವ ಸಲಹೆಗಳನ್ನು ತೆಗೆದುಕೊಳ್ಳಬೇಡಿ.

First published: