Google Search: ಗೂಗಲ್ ನಲ್ಲಿ ಇದನ್ನೆಲ್ಲಾ ಹುಡುಕಬೇಡಿ.. ಕೊನೆಗೆ ತೊಂದರೆಗೆ ಸಿಲುಕೋದು ನೀವೇ!

Google: ಗೂಗಲ್​ನಲ್ಲಿ ನೀವು ಹುಡುಕಿದ ಮಾಹಿತಿಯು ಸರಿಯಾಗಿ ಪರಿಶೀಲನೆ ಆಗದಿದ್ದಾಗ ಸಮಸ್ಯೆ ಉಂಟಾಗಬಹುದು. ನೀವು ಸರ್ಚ್ ಮಾಡಿದ ವಿಷಯಗಳನ್ನು ಸ್ಕ್ಯಾಮರ್​​ಗಳು ಲಾಭ ಪಡೆಯಲು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ವೈದ್ಯಕೀಯ ಅಥವಾ ವೃತ್ತಿ ಸಲಹೆ ವಿಷಯಕ್ಕೆ ಬಂದಾಗ ಕೆಲವೊಮ್ಮೆ ನೀವು ತಪ್ಪು ಮಾಹಿತಿ ಪಡೆಯಲೂಬಹುದು.

First published: