ವಿಶ್ವದಾದ್ಯಂತ ಬಹುಪಾಲು ಜನರು ಸ್ಮಾರ್ಟ್ಫೋನ್ ಬಳಸುತ್ತಾರೆ. ಅದರ ಮೂಲಕ ಕರೆ, ಇಂಟರ್ನೆಟ್ ಬಳಸುತ್ತಾರೆ. ಆದರೆ ಬಳಕೆ ಹೆಚ್ಚಾದಂತೆ ಸ್ಮಾರ್ಟ್ಫೋನ್ ಬ್ಯಾಟರಿ ಸಂಪೂರ್ಣ ಚಾರ್ಜ್ ಖಾಲಿಯಾದ ನಂತರ ಅದನ್ನು ಚಾರ್ಚ್ ಮಾಡುತ್ತಾರೆ. ಇಂತಹ ತಪ್ಪಿನಿಂದಾಗಿ ಸ್ಮಾರ್ಟ್ಫೋನ್ ಬೇಗನೆ ಹಾಳಾಗುತ್ತದೆ. ಎಷ್ಟೇ ಬೆಲೆಯ ಸ್ಮಾರ್ಟ್ಫೋನಿದ್ದರು ಬ್ಯಾಟರಿ ಖಾಲಿ ಮಾಡಿ ಚಾರ್ಜ್ ಮಾಡಿದರೆ ಹಾಳಾಗೊದರಲ್ಲಿ ಅನುಮಾನವೇ ಇಲ್ಲ.