Sim Card Rule: ಸರ್ಕಾರ ಜಾರಿಗೆ ತಂದಿದೆ ಹೊಸ ಸಿಮ್ ಕಾರ್ಡ್ ರೂಲ್ಸ್! ಹೊಸ ಸಿಮ್ ಖರೀದಿ ಮಾಡಲು ಏನು ಮಾಡಬೇಕು ಗೊತ್ತಾ?

Sim Card Rule: ಆದರೀಗ ಸಿಮ್ ನಿಯಮದಲ್ಲಿ ಬದಲಾವಣೆ ಕಾಣಬಹುದಾಗಿದೆ. ಅಂಗಡಿಗೆ ತೆರಳಿ ಸಿಮ್ ಖರೀದಿಸುವ ಯೋಚನೆ ಇದ್ದರೆ, ಅಷ್ಟು ಸುಲಭದಲ್ಲಿ ಸಿಮ್ ಖರೀದಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸರ್ಕಾರವು ಸಿಮ್ಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

First published: