Bluetooth Speakers: ಪಾರ್ಟಿ ಮೋಡ್​ನಲ್ಲಿದ್ದೀರಾ? ಹಾಗಿದ್ರೆ ಬಜೆಟ್​ ಬೆಲೆಯಲ್ಲಿ ಖರೀದಿಗೆ ಸಿಗುತ್ತಿವೆ ಈ ಬ್ಲೂಟೂತ್​ ಸ್ಪೀಕರ್​ಗಳು

ಬೋಟ್ ಪಾರ್ಟಿ ಪಾಲ್ 20 ಸ್ಪೀಕರ್ ಮಾರುಕಟ್ಟೆಯಲ್ಲಿ 3 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಈ ಸ್ಪೀಕರ್ 15W ನ ಸೌಂಡ್ ಔಟ್‌ಪುಟ್‌ನೊಂದಿಗೆ 5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಬ್ಲೂಟೂತ್ v5.0 ನ ಸಂಪರ್ಕ ಮತ್ತು 15 ಮೀಟರ್ ವರೆಗಿನ ವೈರ್‌ಲೆಸ್ ಶ್ರೇಣಿಯನ್ನು ಸ್ಪೀಕರ್‌ನಲ್ಲಿ ನೀಡಲಾಗಿದೆ.

First published: