ಬೋಟ್ ಎಕ್ಸ್ಟೆಂಡ್ ವಾಕ್: ಬೋಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್ ಬಿಪಿ ಮಾನಿಟರ್, ಹೃದಯ ಬಡಿತ ಇತ್ಯಾದಿಗಳನ್ನು ಮಾನಿಟರ್ ಮಾಡುತ್ತದೆ. ಇದರಲ್ಲಿಯೂ ನೀವು 14 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ಗಳನ್ನು ಪಡೆಯಬಹುದು. ಈ ಸ್ಮಾರ್ಟ್ ವಾಚ್ ಅಲೆಕ್ಸಾ ಬಿಲ್ಟ್-ಇನ್ ಸ್ಪೀಕರ್‌ನೊಂದಿಗೆ ಬರುತ್ತದೆ. ಈ ಫೀಚರ್ ಮೂಲಕ ಇದನ್ನು ನೀವು ವಾಯ್ಸ್ ಮೂಲಕ ನಿಯಂತ್ರಿಸಬಹುದು. ಇದು 1.69 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಬಹು ವಾಚ್ ಫೇಸ್ಗಳೊಂದಿಗೆ ಬರುತ್ತದೆ. ಇದರ ಬೆಲೆ 2999 ರೂಪಾಯಿ.