ಆ್ಯಂಡ್ರಾಯ್ಡ್ ಬಳಕೆದಾರರೆ..ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಈ ಆ್ಯಪ್​ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ!

ಇದೀಗ ಗೂಗಲ್​ನಲ್ಲಿ 37 ನಕಲಿ ಆ್ಯಪ್​ಗ​ಳು ಕಾಣಿಸಿಕೊಂಡಿದೆ. ಈ ಅಪ್ಲಿಕೇಶನ್​ಗಳು ಕಾಪಿಕ್ಯಾಟ್ ಅಪ್ಲಿಕೇಶನ್​ಗಳಾಗಿದ್ದು, ಬಳಕೆದಾರರಿಗೆ ಜಾಹೀರಾತನ್ನು ಹೆಚ್ಚು ಪ್ರದರ್ಶಿಸುತ್ತಿರುತ್ತದೆ. ಮಾತ್ರವಲ್ಲದೆ ,ಈ ಜಾಹೀರಾತುಗಳು ದುರುದ್ದೇಶಪೂರಿತವಾಗಿದ್ದು, ಸ್ಮಾರ್ಟ್​ಫೋನ್​ನಲ್ಲಿರುವ ಡಾಟಾವನ್ನು ಹಾನಿಗೊಳಿಸಬಹುದು.

First published: