ಹಿಂದೊಮ್ಮೆ ಮಾರುಕಟ್ಟೆಯ ಧೂಳೆಬ್ಬಿಸಿದ ಜಾವಾ ಹಾಗೂ ಯಜ್ಡಿ ಬೈಕ್ಗಳು ಮತ್ತೊಮ್ಮೆ ಮರು ಉತ್ಪಾದನೆಯಾಗುತ್ತಿವೆ
2/ 5
ಕೆಲ ತಿಂಗಳ ಹಿಂದೆ ಜಾವಾ ಮೋಟಾರ್ ಬೈಕ್ ಹೊಸ ರೂಪತಾಳಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಇದೀಗ 1980-90 ರ ದಶಕದಲ್ಲಿ ಗಮನ ಸೆಳೆದಿದ್ದ ಯಜ್ಡಿ ಬೈಕ್ ಕೂಡ ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿದೆ.
3/ 5
ಮಹೀಂದ್ರಾ ಸಂಸ್ಥೆ ಜಾವಾ ಹಾಗೂ ಯಜ್ಡಿ ಬೈಕ್ಗಳ ಹಕ್ಕು ಸ್ವಾಮ್ಯವನ್ನು ಹೊಂದಿದ್ದು, ಬೈಕ್ಗಳ ಮರು ಉತ್ಪಾದನೆ ಮಾಡುತ್ತಿದೆ.
4/ 5
1980-90ರ ದಶಕಗಳಲ್ಲಿ ಯುವಕರ ಮನಗೆದ್ದಿದ್ದ ಯಜ್ಡಿ ಬೈಕ್ ನಂತರ ಮಾರುಕಟ್ಟೆ ಕಳೆದುಕೊಂಡು ಉತ್ಪಾದನೆಯನ್ನು ಮೊಟಕುಗೊಳಿಸಿತ್ತು. ಸಿನೆಮಾ ರಂಗದಲ್ಲೂ ನಾಯಕ ನಟರಿಗೆ ಯಜ್ಡಿ ಬೈಕ್ಗಳನ್ನು ನೀಡುತ್ತಿದ್ದು. ಅಷ್ಟರ ಮಟ್ಟಿಗೆ ಯಜ್ಡಿ ಬೈಕ್ ಎಲ್ಲರ ಗಮನ ಸೆಳೆದಿತ್ತು.
5/ 5
ಯಜ್ಡಿ ಬೈಕ್ 283cc ಹಾಗೂ 334cc ಎಂಜಿನ್ ಮಾದರಿಯಲ್ಲಿ ಬಿಡುಗಡೆಯಾಗಲಿದೆ.
First published:
15
ಗತ ಕಾಲದ ನಂತರ ಮಾರುಕಟ್ಟೆಗೆ ಬರುತ್ತಿದೆ ‘ಯಜ್ಡಿ ಬೈಕ್‘: ಇಲ್ಲಿವೆ ಚಿತ್ರಗಳು