IPhone:ಈ ಮೊಬೈಲ್​ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ! ಅಂಥದ್ದೇನಿದೆ ಈ ಫೋನ್​ನಲ್ಲಿ ನೋಡಿ

ಇದೀಗ ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್ ಸ್ಮಾರ್ಟ್​ಫೋನ್​ಗಳು ಬಹಳ ಬೇಡಿಕೆಯಲ್ಲಿರುವ ಮೊಬೈಲ್​ಗಳಾಗಿವೆ. ಆದರೆ ಆ್ಯಪಲ್​ ಕಂಪನಿಗಳು ಕಡಿಮೆ ಬೆಲೆಯಿಂದ ಲಕ್ಷಾಂತರ ರೂಪಾಯಿಯ ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ನೀಡಿದೆ. ಇದೀಗ 97 ಕೋಟಿ ರೂಪಾಯಿಯ ವಿಶ್ವದ ದುಬಾರಿ ಐಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತದ್ದೇನಿದೆ ಈ ಮೊಬೈಲ್​ನಲ್ಲಿ?

First published: