Smart Watches: ಈ ಸ್ಮಾರ್ಟ್​ವಾಚ್​ಗಳ ಮೇಲೆ ದೇಶದಲ್ಲಿ ಭಾರೀ ಬೇಡಿಕೆ, ಭಾರತ ಈ ಮಾರುಕಟ್ಟೆಯಲ್ಲಿ ಅಗ್ರಸ್ಥಾನ

ಇತ್ತೀಚೆಗೆ ಸ್ಮಾರ್ಟ್​ವಾಚ್​ಗಳ ಬಳಕೆ ಹೆ್ಚ್ಆಗಿದೆ. ಇದಕ್ಕಾಗಿಯೇ ಕಂಪನಿಗಳು ಹೊಸ ಹೊಸ ಫೀಚರ್ಸ್​ನೊಂದಿಗೆ ಸ್ಮಾರ್ಟ್​​ವಾಚ್​ಗಳನ್ನು ಪರಿಚಯಿಸುತ್ತಿದೆ. ಈ ಬಾರಿಯ ವರದಿ ಪ್ರಕಾರ ಭಾರತ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಯಾವೆಲ್ಲಾ ಭಾರತದ ಕಂಪನಿಗಳು ಯಾವ ಸ್ಥಾನದಲ್ಲಿದೆ ಎಂಬುದರ ಮಾಹಿತಿ ಇಲ್ಲಿದೆ.

First published: