ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ನ ಮಂಡಳಿಯಲ್ಲಿ ಸ್ಥಾನವನ್ನು ಪಡೆಡಿದ್ದಾರೆ. ಅವರು ಮಧ್ಯಸ್ಥಗಾರ ಮತ್ತು ಮಂಡಳಿಯ ಸದಸ್ಯ ಮಾತ್ರವಲ್ಲ, ಮಸ್ಕ್ ಟ್ವಿಟರ್ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಎಲೋನ್ ಮಸ್ಕ್ ಮಾತ್ರವಲ್ಲದೆ, ಕೆಲವೊಂದಿಷ್ಟು ಜನರು ಟ್ವಿಟ್ಟರ್ನಲ್ಲಿ ಅಧಿಕ ಫಾಲೋವರ್ಸ್ ಹೊಂದಿದವರಿದ್ದರೆ. ಪ್ರಧಾನಿ ಮೋದಿ ಕೂಡ ಈ ಸಲಿನಲ್ಲಿದ್ದಾರೆ. ಹಾಗಾದರೆ ಟ್ವಿಟ್ಟರ್ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.